ಅರ್ಜೆಂಟೀನ (ವಿಶ್ವ ಕನ್ನಡಿಗ ನ್ಯೂಸ್): ಫುಟ್ಬಾಲ್ ಪ್ರೇಮಿಗಳ ಮನ ರಂಜಿಸಿದ್ದ ಡಿಯಾಗೋ ಮರಡೋನಾ ತನ್ನ 60 ನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದ್ದಾರೆ. ಬುಧವಾರ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿದ್ದರು.ಅರ್ಜೆಂಟೀನ ಅಧ್ಯಕ್ಷರಾದ ಅಲ್ಬರ್ಟ್ ಫರ್ನಾಂಡಿಸ್ ದೇಶಾದ್ಯಂತ ಮೂರು ದಿನಗಳ ಶೋಕಾಚರಣೆಗೆ ಕರೆ ನೀಡಿದ್ದಾರೆ.
