ಕ್ರೀಡಾ ಸುದ್ದಿಗಳು(ವಿಶ್ವಕನ್ನಡಿಗ ನ್ಯೂಸ್): ಅಂತಿಮ ಐಪಿಎಲ್ 2021 ಹರಾಜು ಪಟ್ಟಿಯನ್ನು ಬಿ.ಸಿ.ಸಿ ಯಿಂದ ಮರುಪರಿಶೀಲಿಸಲಾಗಿದ್ದು, ಒಟ್ಟು 292 ಕ್ರಿಕೆಟಿಗರು ಆಯ್ಕೆಯಾಗಿದ್ದಾರೆ.
1114 ಕ್ರಿಕೆಟಿಗರು ಆರಂಭದಲ್ಲಿ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ಫ್ರಾಂಚೈಸಿಗಳು ತಮ್ಮ ಕಿರುಪಟ್ಟಿಯನ್ನು ಸಲ್ಲಿಸಿದ ನಂತರ ಅಂತಿಮ ಪಟ್ಟಿಯನ್ನು ತೆಗೆದು ಹಾಕಲಾಗತ್ತದೆ. ಒಟ್ಟು 164 ಭಾರತೀಯ ಆಟಗಾರರು ಆಯ್ಕೆಯಲ್ಲಿ ಸ್ಥಾನವನ್ನು ಗಿಟ್ಟಿಸಿಕೆೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.