ಜೆದ್ದಾ(www.Vknews.in):ಎರಡನೇ ಹಂತದ ರೂಪಾಂತರಿತ ಕೊವಿಡ್ ಹರಡುವುದನ್ನು ತಡೆಗಟ್ಟಲು ಸೌದಿ ಅರೇಬಿಯಾ ವಿಧಿಸಿದ್ಧ ಮನರಂಜನಾ ಕಾರ್ಯಕ್ರಮಗಳ ಮೇಲಿನ ನಿರ್ಬಂಧವನ್ನು ಮತ್ತ 20 ದಿನಗಳ ಕಾಲ ವಿಸ್ತರಿಸಿದೆ. ಮನರಂಜನಾ ಚಟುವಟಿಕೆಗಳಲ್ಲದೆ ಎಲ್ಲಾ ರಿಕ್ರಿಯೇಷನ್ ಕ್ಲಬ್ ಗಳಿಗೂ ಕೂಡ ಈ ನಿರ್ಬಂಧ ಅನ್ವಯಿಸುತ್ತದೆ. ಈ ಅವಧಿಯಲ್ಲಿ ಎಲ್ಲಾ ರೆಸ್ಚೊರೆಂಟ್ ಗಳು, ಕೆಫೆಗಳು ‘ಟೇಕ್ ಅವೇ’ ಸೇವೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಆಂತರಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.