ವಿದೇಶ ಸುದ್ದಿಗಳು(ವಿಶ್ವಕನ್ನಡಿಗ ನ್ಯೂಸ್): ನೊಬೆಲ್ ಪ್ರಶಸ್ತಿ ವಿಜೇತ ಮಲಾಲಾ ಯೂಸುಫ್ ಫೈಸ್ ಭಾರತ ಮತ್ತು ಪಾಕಿಸ್ತಾನ್ ನಿಜವಾದ ಉತ್ತಮ ಸ್ನೇಹಿತರಾಗುವುದನ್ನು ನೋಡುವುದು ಮತ್ತು ನಾವು ಪರಸ್ಪರರ ದೇಶಗಳಿಗೆ ಭೇಟಿ ನೀಡುವುದು ನನ್ನ ಕನಸು ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ನಾವು ಉತ್ತಮ ಸ್ನೇಹಿತರಾದರೆ ಹಳೆಯದಹಾಗೆ ಬಾಲಿವುಡ್ ಚಲನಚಿತ್ರವನ್ನು ಮುಂದುವರಿಸಬಹುದು ಮತ್ತು ಕ್ರಿಕೆಟ್ ಪಂದ್ಯಗಳನ್ನು ಆನಂದಿಸಬಹುದು. ಗಡಿಗಳಲ್ಲಿನ ತೊಂದರೆಗಳು ನಿವಾರಣೆಯಾಗಬಹುದು ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.