ಪ್ರೀತಿಸದವರು ಯಾರೂ ಇಲ್ಲ ಸೌಂದರ್ಯ ನೋಡಿ ಹಣ ನೋಡಿ ಗುಣ ಮಹಿಮೆ ನೋಡಿ ಹೀಗೆ ಹಲವಾರು ಇದರಲ್ಲಿ ನಮ್ಮ ಬಗೆಗಿನ ಪ್ರೀತಿ ಚಿಂತಿಸಿದರೆ ಒಂದಂತೂ ಖಂಡಿತ…
ಆದರೆ ಇಲ್ಲೊಂದು ಪ್ರೀತಿ ನೋಡಿ ಅದ್ಭುತ ಎಂದರೂ ತಪ್ಪಿಲ್ಲ ಸೌಂದರ್ಯ ನೋಡದ ಹಣದ ಕುರಿತು ಚಿಂತಿಸಲೇ ಅಸಾಧ್ಯವಾದ ಒಂದು ಬಗೆಗಿನ ಪ್ರೀತಿ…
ಜೀವದ ಒಂದಂಶ ತನ್ನೊಳಗೆ ಬೆಳೆಯುತ್ತಿದೆ ಎಂದರಿತಾಗ ಪ್ರಾರಂಭವಾದ ಪ್ರೀತಿ….
ಹೆರಿಗೆಯ ನೋವು ಮರಣ ಕಾಣುವಾಗಲೂ ಜೀವ ಕೊಡಲು ತಯಾರಾದಳು ಆ ಪ್ರೀತಿಗೆ. ಜಗ ಕಂಡ ಪ್ರೀತಿಗೆ ಜಗದೊಡೆಯನ ನಾಮ ಕೇಳಿಸಿದಾಗ ಜನ್ಮ ನೀಡಿದಳಾಕೆ ಜಗವೇ ಮೆಚ್ಚಿದ ಅಮ್ಮ ಪ್ರೀತಿಗೆ
✍️ಸಲ್ಮಾನ್ ಎಲಿಮಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.