ಫುಜೈರ(ವಿಶ್ವಕನ್ನಡಿಗ ನ್ಯೂಸ್): ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ್ ರವರು ಅಂತರಾಷ್ಟ್ರೀಯ ಮಟ್ಟದಲ್ಲಿ ಯುಎಇ ಯ ಫುಜೈರದಲ್ಲಿ ನಡೆದ ಹೋಲಿ ಖುರ್’ಆನ್ ಕಾರ್ಯಕ್ರಮದಲ್ಲಿ “ಇಸ್ಲಾಮಿಕ್ ಅಂತರಾಷ್ಟೀಯ ವ್ಯಕ್ತಿತ್ವ ಪುರಸ್ಕಾರ” ಸ್ವೀಕರಿಸಿದ್ದಾರೆ.
ಶಿಕ್ಷಣ, ಶಾಂತಿ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ದೇಶಗಳ ಸೌಹಾರ್ದತೆಯನ್ನು ಸದೃಢಗೊಳಿಸುವಲ್ಲಿ ಕಳೆದ 50 ವರ್ಷಗಳ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಫುಜೈರಾದಲ್ಲಿರುವ ಸಾಂಸ್ಕೃತಿಕ ಸೊಸೈಟಿಯ ಪ್ರಧಾನ ಕಛೇರಿಯಲ್ಲಿ ನಡೆಯಿತು. FSCA ಇದರ ಅಧ್ಯಕ್ಷರಾದ ಖಾಲಿದಾ ಅಲ್ ದನ್’ಹಾನಿ ಅವರ ಸಮ್ಮುಖದಲ್ಲಿ ಫುಜೈರ ರಾಯಲ್ ಫ್ಯಾಮಿಲಿ ಸದಸ್ಯರಾದ HH ಶೈಖ್ ಅಬ್ದುಲ್ಲಾ ಬಿನ್ ಹಮದ್ ಬಿನ್ ಸೈಫ್ ಅಲ್ ಶರ್ಕಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.