(www.vknews.com) : ನೀರು ನಮ್ಮೆಲ್ಲರ ಜೀವನದ ಒಂದು ಅನಿವಾರ್ಯವಾದ ಜೀವ ಭಾಗವಾಗಿದೆ.ಆದ್ದರಿಂದ ನೀರು ನಮ್ಮ ಬಾಯಿಯ ಕುಹರ/ಕುಳಿಯಿಂದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಇದು ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಆಕ್ಸಿಡೆಂಟ್ ಆಗಿದ್ದು ಇದು ಹೇರಳವಾಗಿ ದೊರೆಯುವುದಲ್ಲದೇ, ವೆಚ್ಚವಿಲ್ಲದೆ ಎಲ್ಲಾಕಡೆ ಲಭ್ಯವಿರುತ್ತದೆ.
ಆರೋಗ್ಯಕರ ಬಾಯಿಯ ಕುಳಿ/ಕುಹರಕ್ಕಾಗಿ ನೀರು ಯಿಂದ ಆಗಬಹುದಾದ ಅನುಕೂಲಗಳು/ ಪ್ರಮುಖ ಅಂಶಗಳು: –
ನಿಮ್ಮ ಮಕ್ಕಳ ಬಾಯಿಯ ಕುಹರ/ಕುಳಿಯಿಂದ ಆರೋಗ್ಯಕರವಾಗಿರಿಸಲು ಉತ್ತಮ ಮಾರ್ಗಗಳು.
ಮಕ್ಕಳಲ್ಲಿ, ಹಾಲಿನ ಹಲ್ಲುಗಳು (ಪತನಶೀಲ ಹಲ್ಲುಗಳು) ಹಲ್ಲಿನ ಆರೋಗ್ಯಕರ ಆರಂಭಕ್ಕೆ ದಾರಿಯನ್ನು ಮಾಡಿಕೊಡುತ್ತದೆ ಹಾಲಿನ ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ, ನಾವು ಹಾಲು ಹಲಿನಲ್ಲಿರುವ ಸೋಂಕನ್ನು ಶಾಶ್ವತವಾಗಿ ರಕ್ಷಿಸಬಹುದು.ಮನೆಯಲ್ಲಿ ಸರಳ ವಾದ ಮೌಖಿಕ ನೈರ್ಮಲ್ಯಅಭ್ಯಾಸಗಳನ್ನು ಅನುಸರಿಸುವುದರಿಂದ, ಪೋಷಕರು ಮೇಲ್ವಿಚಾರಣೆ ಮಾಡುವುದರಿಂದ ರಕ್ಷಿಸಬಹುದು. ಮಕ್ಕಳಲ್ಲಿ, ಹಾಲಿನ ಹಲ್ಲುಗಳು (ಪತನಶೀಲ ಹಲ್ಲುಗಳು) ಹಲ್ಲಿನ ಆರೋಗ್ಯದ ಆರೋಗ್ಯಕರ ಆರಂಭಕ್ಕೆ ದಾರಿ ಮಾಡಿಕೊಡುತ್ತವೆ .
ಲೇಖಕರು : ಡಾ.ಮೀನಾಕ್ಷಿ ರೈ, ಬೆಂಗಳೂರು ದಂತವೈದ್ಯರು,ಅಪೊಲೊ ಕ್ಲಿನಿಕ್, ಎಚ್ಎಸ್ಆರ್ ಲೇಔಟ್
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.