ರಿಯಾದ್(www.Vknews.in): ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನ ಪ್ರಮುಖ ವಾಣಿಜ್ಯ ಕೇಂದ್ರವಾದ ಬತ್ತಾ ಪ್ರದೇಶವನ್ನು ಆಧುನೀಕರಣಗೊಳಿಸುವುದರೊಂದಿಗೆ ಕೆಲವು ಹೊಸ ನಿಯಮಗಳನ್ನು ಕೈಗೊಳ್ಳುವಂತೆ ರಿಯಾದ್ ಗವರ್ನರ್ ಸಂಬಂಧಪಟ್ಟ ಸಚಿವಾಲಯಗಳಿಗೆ ಆದೇಶಿಸಿದ್ದಾರೆ. ಬತ್ತಾದಲ್ಲಿರುವ ಅನಧಿಕೃತ ಕಟ್ಟಡ ಹಾಗೂ ಅನಧಿಕೃತವಾಗಿ ವಾಸಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಬೀದಿ ಬದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸುವುದು , ಬತ್ತಾದ ನವೀಕರಣ ಮಾಡುವುದರೊಂದಿಗೆ ಆಧುನಿಕ ಮುಖಛಾಯೆ ನೀಡುವುದು ಗವರ್ನರ್ ಅವರ ಆದೇಶದ ಮುಖ್ಯಾಂಶವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.