ದುಬೈ :ಸ್ಮಾರ್ಟ್ ರೂಟ್ ಟೆಕ್ನಾಲಜಿಸ್ ಪ್ರಾಯೋಜಕತ್ವದಲ್ಲಿ ದಿನಾಂಕ 15/07/2021 ರಂದು ದುಬಾಯಿಯ ಸ್ಕೌಟ್ ಮಿಷನ್ ಗ್ರೌಂಡ್ ಅಬು ಹೈಲ್ ನಲ್ಲಿ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ನಡೆಯಲಿರುವುದು ಎಂದು Team501 ಸಂಯೋಜಕರು ಈ ಮೂಲಕ ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.
ಸಹ ಪ್ರಾಯೋಜಕರಾಗಿ ಸ್ಟಾರ್ ಕಿಲ್ಲರ್ ಫ್ಯಾಷನ್ಸ್ ದುಬಾಯಿ, ಅಲ್ ಹಿಬಾತ್ ರೋಸ್ಟರಿ ದುಬಾಯಿ, ನಜಮತ್ ಅಲ್ ಶಹಾಮ ಆಟೋಮೋಟಿವ್ಸ್ ಶಾರ್ಜಾ ಮತ್ತು ವಾಸಿತ್ ಸ್ಪೋರ್ಟ್ಸ್ ಶಾರ್ಜಾ ಎಂದು ಸಂಯೋಜಕರು ಈ ಮೂಲಕ ತಿಳಿಸಿರುತ್ತಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.