ಮಕ್ಕಾ(ವಿಶ್ವಕನ್ನಡಿಗ ನ್ಯೂಸ್): ಪವಿತ್ರ ಇಸ್ಲಾಮಿನ ಆಧಾರ ಸ್ತಂಭಗಳಲ್ಲೊಂದಾದ ಹಜ್ ಕರ್ಮಕ್ಕೆ ಇಂದು ಮಕ್ಕಾದ ಹರಮೈನ್ ನಲ್ಲಿ ಆಗಮನದ ತವಾಫಿನೊಂದಿಗೆ ಹಜ್ಜಾಜ್ ಗಳ ಪ್ರಥಮ ತಂಡವು ಚಾಲನೆ ನೀಡಲಾಯಿತು.
ಕೋವಿಡ್ – 19 ಹಿನ್ನಲೆ ಈ ವರ್ಷದ ಹಜ್ ನಲ್ಲೂ ತನ್ನ ರಾಷ್ಟ್ರದಲ್ಲಿರುವ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
@cicsaudi ಸೆರೆ ಹಿಡಿದ ಹಜ್ಜಾಜ್ ಗಳ ಸುಂದರ ದೃಶ್ಯಗಳು…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.