ಪುತ್ತೂರು ಆ 23 (ವಿಶ್ವ ಕನ್ನಡಿಗ ನ್ಯೂಸ್) :- ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಪರ್ಲಡ್ಕ ನೂತನ ಘಟಕದ ರಚನೆ ಪ್ರಕ್ರಿಯೆ ಪರ್ಲಡ್ಕದಲ್ಲಿ ನಡೆಯಿತು. ಬ್ಲಡ್ ಡೋನರ್ಸ್ ಫಾರಂ ಘಟಕದ ಉದ್ದೇಶ ಹಾಗೂ ಮಾಹಿತಿಯನ್ನು ಜಾಬಿರ್ ಅರಿಯಡ್ಕ ರವರು ನೀಡಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ವಿವರ ಇಂತಿವೆ.
▪️ಗೌರವ ಅಧ್ಯಕ್ಷರಾಗಿ:– ರಝಾಕ್ ಹಾಜಿ ▪️ಅಧ್ಯಕ್ಷರು:- ಅಶ್ರಫ್ ಗೋಳಿಕಟ್ಟೆ ▪️ಉಪಾಧ್ಯಕ್ಷರು:– ಝೈನುದ್ದೀನ್ ಪರ್ಲಡ್ಕ ▪️ಪ್ರಧಾನ ಕಾರ್ಯದರ್ಶಿ :- ಫಾರೂಕ್ ನಿಶ್ಮಾ ▪️ಜೊತೆ ಕಾರ್ಯದರ್ಶಿ:- ಅಬ್ದುಲ್ ಹಮೀದ್ ದುಬೈ ಬುರ್ಖಾ, ▪️ಕೋಶಾಧಿಕಾರಿ : ಅಬ್ದುಲ್ ಖಾದರ್ ಗೋಳಿಕಟ್ಟೆ
⤵️ಸದಸ್ಯರಾಗಿ: ಸಮೀರ್ ಪರ್ಲಡ್ಕ, ಹಸನ್, ಬಶೀರ್ ಅಕ್ಕರೆ, ತ್ವಾಹ ಗೋಳಿಕಟ್ಟೆ, ಹಮೀದ್ .ಪಿ.ಎಸ್, ಅನ್ಸಾರ್ ಪರ್ಲಡ್ಕ, ಶಾಕೀರ್ ಗುಡ್ಡೆ ಆಯ್ಕೆಯಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.