ಮೆಹಂದಿ ಡಿಸೈನ್ ಪ್ರೆತಿಭೆಗಳಿಗೆ ನಗದು ಬಹುಮಾನ ಗೆಲ್ಲುವ ಸುವರ್ಣಾವಕಾಶ
(ವಿಶ್ವ ಕನ್ನಡಿಗ ನ್ಯೂಸ್) : ತಮ್ಮ ಪ್ರತಿಭೆಯನ್ನು ವೀಡಿಯೋ ಮೂಲಕ ಪ್ರದರ್ಶಿಸಲು ಉತ್ತಮವಾದ ವೇದಿಕೆಯನ್ನು ಎಸ್ಸಾರ್ ಗ್ರಾಫಿಕ್ಸ್ ಮತ್ತು ಏಕ್ಸಸ್ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಒದಗಿಸಿ ಕೊಡುತ್ತಿದೆ.
ಈಗಾಗಲೇ ನೊಂದಣಿ ಯನ್ನು ಪ್ರಾರಂಭಿಸಿದ್ದು, ಸ್ಪರ್ಧೆಯಲ್ಲಿ ವಿಜಯಶಾಲಿಯಾದವರಿಗೆ ಪ್ರಥಮ ಬಹುಮಾನ 10,000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರ, ಧ್ವಿತೀಯ ಬಹುಮಾನ 5,000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ನಿಡಲಾಗುವುದು.
ಸ್ಪರ್ಧೆಯಲ್ಲಿ ಆಸಕ್ತಿಯುಳ್ಳವರು, ನಿಭಂದನೆಗಳು ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ವಾಟ್ಸಾಪ್ ಮೂಲಕ ಸಂಪರ್ಕಿಸಿರಿ: 7899996552, 9164567981
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.