ಹಳೆನೇರೆಂಕಿ (www.vknews.com) : ಬದ್ರಿಯಾ ಸ್ಟೂಡೆಂಟ್ ಅಸೋಸಿಯೇಷನ್ ಹಳೆನೇರೆಂಕಿ (ರಿ.) ಇದರ ಮಹಾಸಭೆಯು ಸಮಿತಿ ಗೌರವಾಧ್ಯಕ್ಷರಾದ ರಫಿಕ್ ಎನ್ ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2021/2022ನೇ ಸಾಲಿನ ನೂತನ ಕಮಿಟಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಇಕ್ಬಾಲ್ ಬೈಲಂಗಡಿ, ಉಪಾಧ್ಯಕ್ಷರಾಗಿ ನಿಯಾಝ್ ನೂಜೋಲು ಮತ್ತು ಆರಿಸ್ ಎನ್ ಎ -ಉಪಾಧ್ಯಕ್ಷರು ಕಾರ್ಯದರ್ಶಿ ಆಸಿಫ್ ಪಾದೆ, ಜೊತೆ ಕಾರ್ಯದರ್ಶಿಗಳಾಗಿ ಮಹಮ್ಮದ್ ಇರ್ಫಾನ್-ಜೊತೆ ಕಾರ್ಯದರ್ಶಿ ಮತ್ತು ಆಶಿಕ್ ಕೂಡ್ರಸ್ತೆ, ಕೋಶಾಧಿಕಾರಿಯಾಗಿ ಇಲ್ಯಾಸ್ ಎಂ ಬಿ, ಲೆಕ್ಕಪರಿಶೋದಕರಾಗಿ ಅಬ್ದುಲ್ ರಝ್ಝಾಕ್ ದಾರಿಮಿ ಎಂ ಬಿ ಹಾಗು 20 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯದರು.
ಹಾರಿಸ್ ಎಂ.ಬಿ ಸ್ವಾಗತಿಸಿ, ಅಬ್ದುಲ್ ರಝ್ಝಾಕ್ ದಾರಿಮಿ ಹಳೆನೇರೆಂಕಿ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.