ಉಳ್ಳಾಲ ತಲಪಾಡಿ (www.vknews.com) : ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ ಇಲ್ಲಿ, ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ತವಸ್ಸುಲ್ ಮಜ್ಲಿಸ್ ಸ.9 ಗುರುವಾರ ಸಂಜೆ 7 ಗಂಟೆಗೆ ಮಸೀದಿ ಯಲ್ಲಿ , ಡಾ: ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ, ಯವರ ನೇತೃತ್ವದಲ್ಲಿ ಜರಗಿತು .
ಮೌಲಾನಾ ಅಲ್ ಹಾಫಿಝ್ ಮುಹಮ್ಮದ್ ವಹೀದ್ ನಯೀಮಿ. ಮೌಲಾನಾ ಅಹ್ಮದ್ ರಝಾಖಾನ್ ಅಲ್ ಮರ್ಕಝೀ. ಮಸೀದಿ ಇಮಾಂ ಹಸನ್ ಜಾಬಿರ್ ಫಾಲಿಳ್. ಅಧ್ಯಕ್ಷ ಯಾಕೂಬ್ ಪೂಮಣ್ಣು, ಇನ್ನಿತರ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು , ಕಾರ್ಯಕ್ರಮ ಆನ್ಲೈನ್ ನಲ್ಲಿ ನೇರಪ್ರಸಾರ ಮಾಡಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.