ಬಂಟ್ವಾಳ(www.vknews.in): ಅತ್ಯುತ್ತಮ ವೈದ್ಯಕೀಯ ಸೇವೆಗಳ ಮೂಲಕ ಫರಂಗಿಫೇಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಲೈಫ್ ಕೇರ್ ಡಯಾಗ್ನಾಸ್ಟಿಕ್ ಸೆಂಟರ್’ ಸೆಪ್ಟೆಂಬರ್ 13 ರಂದು ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಶುಭಾರಂಭ ಗೊಳ್ಳಲಿದೆ. ನೂತನ ಶಾಖೆಯು ಅತ್ಯಾದುನಿಕ ಕಂಪ್ಯೂಟರೀಕೃತ ಲ್ಯಾಬ್ , ಡೇ ಕೇರ್, ಈಸಿಜಿ, ನ್ಯೂಬುಲೈಸೇಶನ್, ನರ್ಸಿಂಗ್ ಸೌಲಭ್ಯ, ಮುಂಜಿ ಕರ್ಮ ಹಾಗೂ ಹೋಂ ಕಲೆಕ್ಷನ್ ಸೇವೆಗಳನ್ನು ಹೊಂದಿರುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.