ಕಲ್ಲಡ್ಕ(www.vknews.com) : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಸುರಿಬೈಲ್ ಬೋಳಂತೂರು ನೂತನ ಘಟಕದ ರಚನೆ ಪ್ರಕ್ರಿಯೆ ಬೋಳಂತೂರಿನಲ್ಲಿ ನಡೆಯಿತು. ಬ್ಲಡ್ ಡೋನರ್ಸ್ ಫಾರಂ ಘಟಕದ ಉದ್ದೇಶವನ್ನು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕುಕ್ಕಾಜೆ ವಲಯ ಅಧ್ಯಕ್ಷರಾದ ಸಾಹುಲ್ ಹಮೀದ್ ಬೋಳಂತೂರು ಇವರು ನೀಡಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ವಿವರ
ಗೌರವಾಧ್ಯಕ್ಷರು :- ಹನೀಫ್ ಎನ್ ಸಿ ರೋಡ್ ಅಧ್ಯಕ್ಷರು:-ಬದ್ರುಲ್ ಮುನೀರ್ ಉಪಾಧ್ಯಕ್ಷರು:- ಶಾಕಿರ್ ಸುರಿಬೈಲ್ (ದೊಡ್ಡ ಮನೆ) ಪ್ರಧಾನ ಕಾರ್ಯದರ್ಶಿ :- ಮುಹಮ್ಮದ್ ಮುಸ್ತಫಾ ಮಾಸ್ಟರ್ ಜೊತೆ ಕಾರ್ಯದರ್ಶಿ:- ಮುಸ್ತಫಾ ಬೋಳಂತೂರು ಕೋಶಾಧಿಕಾರಿ: ಸಿ ಎಂ ಶರೀಪ್ ಸುರಿಬೈಲ್
ಸದಸ್ಯರಾಗಿ: ಮುಹಮ್ಮದ್ ಬಿ, ಇಸ್ಮಾಯಿಲ್ ಅರ್ಪ್, ಮುಸ್ತಫಾ ಬಿ ಕೆ , ರಿಯಾಝ್ ತಾಳಿತ್ತನೂಜಿ , ಜಲೀಲ್ ಕೆ ಪಿ ಬೈಲ್ , ಮುನೀಸ್ , ಅಬ್ಬಾಸ್ ಸುರಿಬೈಲ್, ಝಕರಿಯಾ, ಪರ್ಹಾನ್, ಅನೀಸ್ ಬಿ.ಜಿ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.