(www.vknews.com) : ಬಜಾಲ್ ವಾರ್ಡಿಗೆ ಒಳಪಟ್ಟ ಮುಹಿಯ್ಯದ್ದೀನ್ ಜುಮ್ಮಾ ಮಸೀದಿ,ಬಜಾಲ್ ಪಡ್ಪುವಿನ ಖಬರಸ್ಥಾನಕ್ಕೆ ಕಾರ್ಪೋರೇಟರ್ ಅಶ್ರಫ್ ಬಜಾಲ್ ರವರ ಮೂಲಕ ಅಳವಡಿಸಿರುವ ಹೈ ಮಾಸ್ಕ್ ಬೀದಿ ದೀಪವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಖತೀಬರು ಮಹಮ್ಮದ್ ಹನೀಫ್ ದಾರಿಮಿ, ಮಹಮ್ಮದ್ ಶರೀಫ್ ಸದರು, ಅಧ್ಯಕ್ಷರು ಮಹಮ್ಮದಾಲಿ, ಪ್ರಧಾನ ಕಾರ್ಯದರ್ಶಿ ಅಕ್ಬರ್ ಶರೀಫ್ , ಜೊತೆ ಕಾರ್ಯದರ್ಶಿ ಅಬ್ದುಲ್ ಮಜಿದ್ , ಅದಾಮ್ ಮುಸ್ಲಿಯಾರ್ , ಇಸಾಕ್ ಮುಸ್ಲಿಯಾರ್ , ಹಮೀದ್ ಮುಸ್ಲಿಯಾರ್ ,ಮಾಜಿ ಅಧ್ಯಕ್ಷರು ಅಬ್ದುಲ್ ರಜಾಕ್, ಅನ್ವರ್, ಅಬೂಬಕ್ಕರ್ ,ಮಹಮ್ಮದ್ ಮತ್ತು ಊರ ಮಹನೀಯರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.