(ವಿಶ್ವ ಕನ್ನಡಿಗ ನ್ಯೂಸ್) : ವಿಶ್ವಾದ್ಯಂತ ಹಠಾತ್ ಆಗಿ ಸ್ಥಗಿತಗೊಂಡಿದ್ದ ಪ್ರಮುಖ ಸಾಮಾಜಿಕ ಜಾಲತಾಣಗಳಾಗಿರುವ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇವೆ ಸುಮಾರು ಆರು ಗಂಟೆಗಳ ಬಳಿಕ ಮತ್ತೆ ಮೊದಲಿನಂತೆ ಕಾರ್ಯನಿರ್ವಹಿಸುತ್ತಿದೆ.
ಸ್ಥಗಿತದಿಂದಾಗಿ ಬಳಕೆದಾರರು ಗಂಟೆಗಟ್ಟಲೆ ತೊಂದರೆ ಅನುಭವಿಸಿದ್ದಾರೆ. ಈ ಕುರಿತು ವಾಟ್ಸ್ ಆ್ಯಪ್ ಸಂಸ್ಥೆ ಬಳಕೆದಾರರ ಬಳಿ ಕ್ಷಮೆ ಕೇಳಿದ್ದು, ಹಲವು ಗಂಟೆಗಳು ಕಾರ್ಯ ಸ್ಥಗಿತಗೊಂಡಾಗ ತಾಳ್ಮೆ ವಹಿಸಿದ್ದಕ್ಕೆ ಧನ್ಯವಾದ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.