ವಿಷಯ : ನನ್ನ ಬಯಕೆ
(www.vknews.com) : ವಿಮಾನವನ್ನು ಹತ್ತಿ ವಿದೇಶಕ್ಕೆ ಹೋಗುವುದಲ್ಲಮೈ ತುಂಬಾ ಒಡವೆಗಳನ್ನು ಹೇರಿಕೊಳ್ಳುವುದಲ್ಲಬೆಲೆಬಾಳುವ ಬಟ್ಟೆಬರೆಗಳನ್ನೂ ಧರಿಸುವುದಲ್ಲಶ್ರೀಮಂತಿಕೆಯ ಸುಪ್ಪತ್ತಿಗೆಯಲಿ ಮಲಗುವುದಲ್ಲ
ಬಂಗಲೆಯಲ್ಲಿ ತರತರದ ತಿನಿಸುಗಳ ತಿನ್ನೋದಲ್ಲಆಡಿ, ಬಿ ಎಂ ಡಬ್ಲ್ಯೂ ಕಾರುಗಳಲಿ ಸುತ್ತೋದಲ್ಲಾಆ್ಯಪಲ್ ಬ್ಲಾಕ್ ಬೆರ್ರಿ ಮೊಬೈಲುಗಳ ಹಿಡಿಯೋದಲ್ಲರೋಲೆಕ್ಸ್ ಗೋಲ್ಡ್ ಕೈಗಡಿಯಾರ ಕಟ್ಟಿಕೊಳ್ಳೋದಲ್ಲ
ಅಪ್ಪನ ತೋರು ಬೆರಳಿಡಿದು ಊರೆಲ್ಲಾ ಸುತ್ತಾಡಲುಮತ್ತೊಮ್ಮೆ ಅಮ್ಮನ ಮಡಿಲ ಪುಟ್ಟ ಮಗುವಾಗಲುಸ್ನೇಹಿತರೊಂದಿಗೆ ಜೊತೆಗೂಡಿ ಜೂಟಾಟವ ಆಡಲುನನ್ನ ಬಯಕೆ ಇಷ್ಟೇ , ಬಾಲ್ಯಕ್ಕೊಮ್ಮೆ ಮತ್ತೆ ಮರಳಲು !!
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.