ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ಼್ ಬೆಳ್ಳಾರೆ ಸೆಕ್ಟರ್ ಪ್ರತಿಭೋತ್ಸವ ವು ಅತ್ಯಂತ ವಿಜ್ರಂಭಣೆಯಿಂದ ಸೆಕ್ಟರ್ ಅಧ್ಯಕ್ಷರಾದ ರಫ಼ೀಕ್ ಅಮ್ಜದಿ & ಪ್ರತಿಭೋತ್ಸವ ಸಮಿತಿ ಚ್ಯಾರ್ಮಾನ್ ಮುನೀರ್ ಹನೀಫ಼ಿ ಉಸ್ತಾದರ ನೇತ್ರತ್ವದಲ್ಲಿ ಇಂದ್ರಾಜೆಯಲ್ಲಿ ನಡೆಯುತು.ಪ್ರತಿಭೋತ್ಸವ ಸಮಿತಿ ಕನ್ವಿನರ್ ರಿಯಾನ್ ಸ್ವಾಗತಿಸಿ ಸೆಕ್ಟರ್ EG ಯಾದಂತಹ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ಉದ್ಘಾಟಿಸಿದರು.
ನಂತರ ಹಲವಾರು ಅತಿಥಿಗಳು ಆಶಂಸ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನಂತರ 5 ಯುನಿಟ್ ಗಳ ನಡುವೆ ಬಹಳ ಪೈಪೋಟಿಯಿಂದ ಸ್ಪರ್ದಾಕಾರ್ಯಕ್ರಮವು ನಡೆಯುತು. ಪ್ರಥಮ ಸ್ಥಾನವನ್ನು ಇಂದ್ರಾಜೆ ಯುನಿಟ್ & ದ್ವಿತೀಯ ಸ್ಥಾನವನ್ನು ಬೆಳ್ಳಾರೆ ಯುನಿಟ್ ತಮ್ಮದಾಗಿಸಿಕೊಂಡರು.
ನಂತರಸಮಾರೋಪ ಸಮಾರಂಭದಲ್ಲಿ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿ ವಿಜಯಿಗಳಿಗೆ ಸನ್ಮಾನ ನೀದಿದರು .ಕಾರ್ಯಕ್ರಮವು ಎಲ್ಲರ ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಸಹಕರಿಸಿದ ಎಲ್ಲರಿಗೂ ಅಲ್ಲಾಹನು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ..ಅಮೀನ್ ಯಾ ರಬ್ಬಲ್ ಆಲಮೀನ್..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.