ಮಂಗಳೂರು ನಾಟೆಕಲ್ (www.vknews.com) : ಸರಕಾರಿ ಮುಸ್ಲಿಂ ವಸತಿ ಶಾಲೆ,ಅಸೈ ಮದಕ ಇಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು,
ಈ ಸಂದರ್ಭದಲ್ಲಿ ವಿಧ್ಯಾರ್ಥಿ ಸಂಘ ರಚಿಸಲಾಯಿತು, ವಿಧ್ಯಾರ್ಥಿಗಳಿಗೆ ವಿವಿಧ ಕ್ರಿಡಾಸ್ಪರ್ದೆ ಏರ್ಪಡಿಸಲಾಗಿತ್ತು, ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರಾಂಶುಪಾಲ ಉಮರಬ್ಬ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ನೌಕರರು ಉಪಸ್ಥಿತರಿದ್ದರು,
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.