ಜೆದ್ದಾ(www.vknews.in): ಮುಂದಿನ ಬುಧವಾರ ಡಿಸೆಂಬರ್ 1, 2021 ರಿಂದ ಇಂಡೋನೇಷ್ಯಾ, ಪಾಕಿಸ್ತಾನ, ಬ್ರೆಜಿಲ್, ವಿಯೆಟ್ನಾಂ, ಈಜಿಪ್ಟ್ ಮತ್ತು ಭಾರತದಿಂದ ಪ್ರಯಾಣಿಕರಿಗೆ ನೇರ ಪ್ರವೇಶವನ್ನು ಅನುಮತಿಸುತ್ತದೆ ಎಂದು ಸೌದಿ ವಿದೇಶಾಂಗ ಸಚಿವಾಲಯವು ಹೇಳಿದೆ. ನೇರವಾಗಿ ಸೌದಿ ಪ್ರವೇಶಿಸುವವರಿಗೆ ಸೌದಿ ಅರೇಬಿಯಾದಲ್ಲಿ 5 ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ಕಡ್ಡಾಯವಾಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.