ಜೆದ್ದಾ(www.vknews.in): ಸೌದಿ ಆರೋಗ್ಯ ಇಲಾಖೆಯು ಭಾರತದ ಕೋವಾಕ್ಸಿನ್ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿಸಲ್ಪಟ್ಟ ನಾಲ್ಕು ಕೊವಿಡ್ ವ್ಯಾಕ್ಸಿನ್ ಗಳನ್ನು ಅಂಗೀಕರಿಸಿದೆ.
ಸೌದಿ ಸರಕಾರವು ಅಂಗೀಕರಿಸಿ ವ್ಯಾಕ್ಸಿನ್ ಗಳ ಪೈಕಿ ಭಾರತದ ಕೋವಾಕ್ಸಿನ್, ಚೀನಾದ ಸಿನೋಫಾರ್ಮ ಹಾಗೂ ಸಿನೋವ್ಯಾಕ್ಸ್ ಹಾಗೂ ರಷ್ಯಾ ನಿರ್ಮಿತ ಸ್ಪುಟ್ನಿಕ್ ಸೇರಿದೆ.
ಸೌದಿ ಆರೋಗ್ಯ ಸಚಿವಾಲಯದ ಈ ನಿರ್ಧಾರದಿಂದ ಕೋವಾಕ್ಸಿನ್ ಸ್ವೀಕರಿಸಿಭಾರತದಿಂದ ಹಜ್ ಹಾಗೂ ಉಮ್ರಾ ಯಾತ್ರೆಗೆ ತೆರಳುವವರಿಗೆ ಹಾಗೂ ವಿಸಿಟ್ ವೀಸಾ ಮೂಲಕ ಸೌದಿಗೆ ಪ್ರಯಾಣಿಸುವ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.