ನವದೆಹಲಿ(www.vknews.in): ಭಾರತೀಯ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಪತನಗೊಂಡಿದ್ದು, ಅವರ ಪತ್ನಿ ಸೇರಿದಂತೆ 11 ಜನ ಮೃತರಾಗಿರುವುದಾಗಿ ಅಧಿಕೃತವಾಗಿ ತಿಳಿದು ಬಂದಿದೆ.
ಜನರಲ್ ಬಿಪಿನ್ ರಾವತ್ ಅವರ ಮರಣ ಅಧಿಕೃತವಾಗಿ ದೃಡೀಕರಣವಾಗಿಲ್ಲದಿದ್ದರೂ, ಲೆಪ್ಟಿನೆಂಟ್ ಜನರಲ್ ಆಗಿರುವ ಎಚ್.ಎಸ್. ಪನಾಗ್ ಅವರು ಟ್ವೀಟ್ಟರ್ ನಲ್ಲಿ ಈಗಾಗಲೇ ‘RIP general bipin rawat’ ಎಂದು ಟ್ಟೀಟ್ ಮಾಡಿದ್ದಾರೆ. ಆದರೆ ಕೇಂದ್ರ ಸಚಿವ ಸಂಪುಟವು ಸೇನಾ ಮುಖ್ಯಸ್ಥರ ಸಾವಿನ ಸುದ್ಧಿಯನ್ನು ಇನ್ನೂ ದೃಢೀಕರಿಸಬೇಕಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.