ಒಂದು ಗುಡುಗುಒಂದು ಸಿಡಿಲುಸ್ವಲ್ಪ ಬಿರುಗಾಳಿಸ್ವಲ್ಪ ಮಳೆಒಂದು ಕ್ಷಣಅಲ್ಲೊಲ ಕಲ್ಲೋಲಆಕ್ರಂದನದ ಸದ್ದುಗಳುಒಂದು ಭಾಗದಲ್ಲಿಕೇಳಲಾರಂಭಿಸುತ್ತವೆ
ಯಾಕೋಪ್ರಕೃತಿ ಮಾತೆಮಂಕಾಗಿದ್ದಾಳೆಸ್ವಲ್ಪ ಖಿನ್ನತೆಸ್ವಲ್ಪ ಏಕಾಂತಅ್ವಲ್ಪ ದಿಗಿಲುಸ್ವಲ್ಪ ಹತಾಶೆಅವಳನ್ನು ಬೆಂಬಿಡದೆಭೂತವಾಗಿಕಾಡಲಾರಂಭಿಸುತ್ತವೆ
ಮನಸ್ಸುಸೋತುಹೋದಾಗಒಂದು ಕ್ಷಣಹತಾಶೆ, ದುಗುಡಎಲ್ಲೋಕಳೆದು ಹೋಗುತ್ತಿದ್ದೇನೆಂಬಭಾವನೆಸಾಮಾನ್ಯವಾಗಿಎಲ್ಲಕ್ಕೂಒಂದೇ!
ನೆಮ್ಮದಿಯುನಂಜಾಗಿ ಕಾಡಿದಾಗಸಂತೋಷವುತನ್ನನ್ನು ತಾನೇಶಪಿಸಿಕೊಂಡಾಗಈ ಜಗತ್ತುಮರುಭೂಮಿಯಲ್ಲಿನಓಯಾಸಿಸ್ ಬುಗ್ಗೆಗಳಂತೆಎಲ್ಲೋಕಂಡರೂ ಕಾಣದಂತೆಮೌನಿಯಾಗುತ್ತವೆ.
ವಸಂತ ಕುಮಾರ್.ಆರ್ಕೋಡಿಹಳ್ಳಿಲಕ್ಕೂರು ಹೋಬಳಿಮಾಲೂರು ತಾಲ್ಲೂಕು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.