ಶಿವಮೊಗ್ಗ (www.vknews.in) : ಮುಂಬರುವ ಚುನಾವಣೆಗಳಲ್ಲಿ ಅಂಗವಿಕಲರಿಗೆ ಮೀಸಲಾತಿಯನ್ನು ಘೋಷಿಸಬೇಕು ಹಾಗಿಲ್ಲವಾದರೆ ಪ್ರತಿಯೊಬ್ಬ ವಿಕಲಚೇತನರು ಕಪ್ಪು ಪಟ್ಟಿ ದರಿಸಿ ಓಟು ಮಾಡಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಶಿವಮೊಗ್ಗದ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಯೊಂದು ಬೂತ್ ಗಳಲ್ಲಿ ವಿಕಲಚೇತನರು ಪೇಪರ್ ಹೇಳಿಕೆ ಕೊಡಬೇಕು .. ಏನಂತ ಅಂದರೆ ಮಹಿಳಾ ಮೀಸಲಾತಿ. ವಿವಿದ ಜಾತಿ ಧರ್ಮಗಳಿಗೆ ಮೀಸಲಾತಿ ಕೊಡುವ ಹಾಗೆ ಅಂಗವಿಕಲರಿಗೆ 2 ಸಿಟು ಮೀಸಲಾತಿ ನೀಡಬೇಕಾಗಿದೆ. ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಅಂಗವಿಕಲರಿಗೆ ಇತರರಂತೆ ಸರಿಸಮಾನ ಅವಕಾಶಗಳನ್ನು ನೀಡಬೇಕೆಂದು ಅದೇಶಿಸಿದ್ದು ಅದಿನ್ನೂ ಆಚರಣೆಗೆ ಬಂದಿಲ್ಲವೆಂದು ದೇಶಾದ್ಯಂತ ಅಂಗವಿಕಲರು ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದು ಕೊಡಕ್ಕಲ್ ಅವರು ಪ್ರತಿಪಾದಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.