(ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕದಲ್ಲಿ ಅತೀ ಹೆಚ್ಚು ಸರ್ಕಾರಿ ನೌಕರರನ್ನು ಹೊಂದಿರುವ ಸ್ಥಳ ಎಂದರೆ ರಾಯಚೂರಿನ “ಆಶಿಹಾಳ ತಾಂಡ” ಈ ಸ್ಥಳದಲ್ಲಿ ಎಲ್ಲ ದರ್ಜೆಯ ಸರ್ಕಾರಿ ನೌಕರರನ್ನು ಕಾಣಬಹುದಾಗಿದೆ. ದೇಶದ ಉನ್ನತ ಹುದ್ದೆಯಾದ IAS ಅಫಿಸರ್ಸ್ ಈ ಸ್ಥಳದಲ್ಲಿ ಮೂರು ಜನ ಇದ್ದಾರೆ. ನಿಜವಾಗಲೂ ಈ ಸ್ಥಳದ ಅಭಿವೃದ್ಧಿ ನೋಡಿದರೆ ಪ್ರತಿಯೊಬ್ಬರಿಗೂ ಖುಷಿ ಆಗುತ್ತದೆ.
ಅಂತಹ ಸ್ಥಳದಲ್ಲಿ ಒಂದೇ ಕುಟುಂಬದ ಸಹೋದರ -ಸಹೋದರಿ PSI ಆಗಿ ಆಯ್ಕೆ ಆಗಿರುವುದು ಮತ್ತೊಂದು ನಿದರ್ಶನ. ಈ ಸ್ಥಳದಲ್ಲಿ ಸುಮಾರು 10 ರಿಂದ 12 ಜನ KAS ಅಧಿಕಾರಿಗಳು ಹಾಗೂ ಸುಮಾರು 8 ರಿಂದ 10 ಜನ PSI, ಡಾಕ್ಟರ್, ಉಪನ್ಯಾಸಕರು, ಶಿಕ್ಷಕರು, VA, PC, ಗಳನ್ನು ಇದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.