(ವಿಶ್ವ ಕನ್ನಡಿಗ ನ್ಯೂಸ್) : 2022 ನೇ ವರ್ಷದ ಫೆಬ್ರವರಿ ಮತ್ತೆ ನಿಮ್ಮ ನಮ್ಮ ಜೀವಿತಾವಧಿಯಲ್ಲಿ ಬರಲು ಸಾಧ್ಯವಿಲ್ಲ, ಏಕೆಂದರೆ ಈ ವರ್ಷ ಫೆಬ್ರವರಿಯಲ್ಲಿ 4 ಭಾನುವಾರಗಳು, 4 ಸೋಮವಾರಗಳು, 4ಮಂಗಳವಾರಗಳು, 4 ಬುಧವಾರಗಳು, 4 ಗುರುವಾರಗಳು, 4 ಶುಕ್ರವಾರಗಳು ಮತ್ತು 4 ಶನಿವಾರಗಳಿವೆ.
ಅಲ್ಲದೇ 02-02-22 ಹಾಗೂ 22-02-22 ಕೂಡಾ ಬರುತ್ತದೆ, ಇದು ಪ್ರತಿ 823 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
– ಎಸ್. ಪಿ. ಭಾಷಾಖಾನ್, ಹುಬ್ಬಳ್ಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.