ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ 6ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟ್ ಮಾರ್ಚ್ 5, 6 ಹಾಗೂ 13 ರಂದು ಆಲಡ್ಕ ಮೈದಾನದಲ್ಲಿ ನಡೆಯಲಿದೆ. ಕೂಟದಲ್ಲಿ ಸ್ಥಳೀಯ ಉದಯೋನ್ಮುಖ ಕ್ರಿಕೆಟ್ ಆಟಗಾರರನ್ನೊಳಗೊಂಡ 6 ತಂಡಗಳಾದ ಪ್ಲೇಬಾಯ್ಸ್, ಎ ಟು ಝಡ್ ವಾರಿಯರ್ಸ್, ಎಸ್ ಎಸ್ ವಾರಿಯರ್ಸ್, ಪಿ ಜೆ ಸ್ಟಾರ್ಸ್, ನ್ಯೂ ಸ್ಟಾರ್ ಹಾಗೂ ಬೀಯಿಂಗ್ ಭೂಯಾ ತಂಡಗಳು ಭಾಗವಹಿಸಲಿದೆ.
ರಿಯಾಝ್ (ಮಾಲಕ), ಹನೀಫ್ ಸಿ ಪಿ (ನಾಯಕ), ನಿಸಾರ್ ಯು, ಮುನ್ನಾ ಮೆಲ್ಕಾರ್, ತೌಸೀಫ್ ಯು, ಚಕ್ಕಿ, ರಹಿಮಾನ್ ಚಿಕನ್, ಅನ್ಸಾರ್ ಬೋಗೋಡಿ, ಶಮೀರ್ ತೋಟ, ಶಿಯಾಝ್ ಯು, ಇಬ್ಬಿಯಾಕ ಇಂಡಿಯನ್, ಇಜಾಝ್ ಮೆಲ್ಕಾರ್, ಮುನ್ನಿ ಆಲಡ್ಕ
ಖಲಂದರ್ (ಮಾಲಕ), ನೌಫಲ್ ಎಲ್ ಟಿ (ನಾಯಕ), ಕಬೀರ್, ಸಿದ್ದೀಕ್ ಯು, ಶಫೀಕ್, ಸಾಬಿತ್, ಶರೀಫ್ ಆರ್, ಶರೀಫ್ ಬಿ, ಶಾಹಿದ್, ರಝಾಕ್ ಯು, ಇಬ್ಬಿಯಾಕ, ಅಬ್ಬಿ ಬಿ, ಮುಜ್ಜ ಯು
ರಹಿಮಾನ್ (ಮಾಲಕ), ಆಸಿಫ್ (ನಾಯಕ), ಜಮಾಲ್, ಅಝರ್, ತಮೀಮ್ ಬಿ, ಸಾಲಿ, ನಾಸಿರ್ ಬಿ., ಮುನೀಬ್ ಬಿ, ಸಜ್ಜಾದ್, ನೌಫಲ್ ಯು, ಫಾಝಿಲ್ ಯು, ಝೈದ್ ಬಿ, ತಂಶೀರ್
ರಿಝ್ವಾನ್ ಪಿ ಜೆ (ಮಾಲಕ), ಝುಬೈರ್ (ನಾಯಕ), ರಶೀದ್, ನೌಫಲ್ ಬಿ, ಸದಕ, ಅಸ್ತರ್, ಕೈಫ್ ಬಿ, ಸಿದ್ದೀಕ್ ಬಿ, ಆಶಿಕ್, ಅಶ್ಫಾಕ್, ಆರಿಫ್, ಜಾಫರ್, ಮುನ್ನ
ಮುಸ್ತಫಾ ಪಿ ಜೆ (ಮಾಲಕ), ಚಪ್ಪು (ನಾಯಕ), ಅಶ್ರಫ್ ಯು, ಇರ್ಫಾನ್ ಯು, ನಾಸಿರ್ ಯು, ಅಶ್ವೀರ್ ಯು, ಚಮ್ಮು ಬಿ, ಜಮ್ಮಿ ಬಿ, ಅಶ್ವೀರ್ ಬಿ, ನೌಫಲ್ ಆರ್, ಹಬೀಬ್ ಆರ್, ಹಫೀಝ್ ಬಿ, ಮನ್ಸೂರ್ ಬಿ
ಇರ್ಶಾದ್ (ಮಾಲಕ), ಅಶ್ಫಾಕ್ (ನಾಯಕ), ಸಿದ್ದೀಕ್ ಪಿ ಜೆ, ಫಾರೂಕ್, ಅಬ್ಬಿ, ಶರೀಫ್ ಭೂಯಾ, ಝುಬೈರ್ ರೆಂಗೇಲ್, ಮುನವ್ವರ್, ಸಲ್ಮಾನ್, ತ್ವಾಹಿರ್, ನವೀದ್, ನೌಶಾದ್ ಪಡ್ಪು, ರಿಝ್ವಾನ್ ಯು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.