(www.vknews.in) : ಸ ಸೈನ್ಸ್, ಟ್ರರ್ ಜತೆಗೆ ನ ಪ್ರಧಾನ ಕಥೆಯನ್ನು ಒಳಗೊಂಡಿರುವ ಚೇಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಚೆಸ್ ಹಾಡುಗಳಿಂದಲೇ ಸತ್ ಸದ್ದು ಮಾಡುತ್ತಿದೆ. ಸಿನಿಮಾದ ಸೂಫಿ ಮತ್ತು ಡುಯೆಟ್ ಕಾಂಜನೇಷನ ಮನದಾ ಹೊಲಾ ಎಂಬ ಹಾಡು ಸಂಗೀತ ಪ್ರೇಮಿಗಳ ಮನ ಗೆದ್ದಿದೆ. ಈ ಗೀತೆಗೆ ವಿಜಯ ಪ್ರಕಾಶ್ ಮತ್ತು ಮಸೂರ್ ಮೊಹಮದ್ ದಾಯಾಗಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ಗಾಯಕ ಬೆ ದಯಾಳ ಹಾಡಿದ ಶಾ ಲಾಲ ಲವ್… ಎಂಬ ಹಾಡು ಬಿಡುಗಡೆಯಾಗಿತ್ತು, ಈ ಉಡ ಕೂಡ ಮಿಲಿಯನ್ ಶೈಲಿಯಲ್ಲಿ ಮೂಡಿಬಂದಿವೆ. ಆ ಕಾರಣದಿಂದಲೇ ಪ್ರತಿಯೊಬ್ಬರಿಗೂ ಚೆಸ್ ಹಾಡುಗಳು ಇಷ್ಟವಾಗಿದೆ. ರಾಧಿಕಾ ನಾರಾಯಣ್, ಅವಿನಾಶ್, ಶಿಯಲ್ ಶೆಟ್ಟಿ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ ಮುಂತಾದವರ ತಾರಾಗಣವಿದೆ, ನಿರ್ದೇಶಕ ಸಿಲಿಕುಡೇಲು ಹಾಡುಗಳಿಗೆ ಸಂಗೀತ ಸಂಯೋಜಕ ಮಾಡಿದ್ದಾರೆ.
ಮನೋಹರ ಸುವರ್ಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಹಣ, ಶ್ರೇಟಿಮೆಂಡ್ ಸೋಜಾ ಮತ್ತು ಏನೋದ್ ಸಾಹಸ ನಿರ್ದೇರನ ವಿಜಯ ರಾಣಿ ಮತ್ತು ಸುಜಾಂತ್ ಪೂಜಾರಿ ನೃತ್ಯ ನಿರ್ದೇರನ ಈ ಚಿತ್ರಕ್ಕಿದೆ, ಚೇಸ್ ಜೂನ್ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.