ಕನ್ನಡ ಅಂತರ್ಜಾಲ ಪತ್ರಿಕೆ ವಿಶ್ವ ಕನ್ನಡಿಗ ನ್ಯೂಸ್ ಆರಂಭವಾಗಿ ಹನ್ನೆರಡು ವರ್ಷಗಳು ಕಳೆದಿವೆ. ಪತ್ರಿಕಾ ಮಾಧ್ಯಮಗಳು ತಮ್ಮ ಪತ್ರಿಕಾ ಧರ್ಮವನ್ನು ಮರೆತು ತಮಗೆ ಬೇಕಾದಂತೆ ಸುದ್ದಿಯನ್ನು ತಿರುಚಿ ಸುಳ್ಳನ್ನೆ ಬಂಡವಾಳವಾಗಿಸಿ ಪ್ರಕಟಿಸುವ ಸಂದರ್ಭದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಸತ್ಯ ಮತ್ತು ವಸ್ತು ನಿಷ್ಠ ಸುದ್ದಿಗಳನ್ನು ಪ್ರಕಟಿಸುತ್ತೀರುವುದು ಪತ್ರಿಕಾ ಧರ್ಮ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.
ದೇಶ ವಿದೇಶೀಯ ಸುದ್ದಿ , ಕತೆ, ಕವನ, ಅಂಕಣ ಗಳನ್ನು ಪ್ರಕಟಿಸುತ್ತಾ ಓದುಗರನ್ನು ತನ್ನತ್ತ ಸೆಳೆಯುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಪತ್ರಿಕೆ ಯಶಸ್ವಿಯಾಗಿದೆ. ಹನ್ನೆರಡನೆಯ ವರ್ಷದ ಸಂಭ್ರಮದಲ್ಲಿರುವ ವಿಶ್ವ ಕನ್ನಡಿಗ ನ್ಯೂಸ್ ಪತ್ರಿಕೆಗೆ ಶುಭ ಹಾರೈಕೆಗಳು.
ವಿಶ್ವ ಕನ್ನಡಿಗ ನ್ಯೂಸ್ ಪತ್ರಿಕೆಗೆ ಸಾರ್ಥಕ ಹನ್ನೆರಡು ವರ್ಷ ವೈವಿಧ್ಯಮಯವಾಗಿ ಮೂಡಿ ಬರಲಿ ಪ್ರತಿ ವರ್ಷ ಪಯಣದ ಹಾದಿಯಲ್ಲಿ ಎದುರಾಗುವ ಸಂಘರ್ಷ ಸತ್ಯ, ವಸ್ತುನಿಷ್ಠ ಸುದ್ದಿ ಪತ್ರಿಕೆಗೆ ಆದರ್ಶ
– ಬಶೀರ್, ಕಾವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.