(ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ರಿ) ಅಧೀನ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಅಧೀನದ ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್ ನ SSLC 2022-2023 ಸಾಲಿನಲ್ಲಿ “ಹಾಫಿಳ್ ಮುಹಮ್ಮದ್ ಅಝ್ಮಿಲ್” ಅತ್ಯಂತ ಕಡಿಮೆ ಅವದಿಯಲ್ಲಿ ಕುರಾನ್ ಕಂಠಪಾಠ ಮಾಡಿದ್ದಾರೆ.
ಇವರು ಮಣ್ಣಾಪು ಅಬ್ದುಲ್ ರಹಿಮಾನ್ ಹಾಗೂ ಝೈನಬ ದಂಪತಿಗಳ ಪುತ್ರನಾಗಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.