ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ದುಲ್ ಹಿಜ್ಜಾ ಚಂದ್ರದರ್ಶನವಾಗಿದ್ದು, ಜೂನ್ 30 ಗುರುವಾರ ದುಲ್ ಹಿಜ್ಜಾ ಮಾಸದ ಪ್ರಥಮ ದಿನವಾಗಿರುತ್ತದೆ. ಈ ಪ್ರಕಾರ ಜುಲೈ 8 ಶುಕ್ರವಾರ ಅರಫಾ ದಿನವಾಗಿದ್ದು, ಶನಿವಾರ ಜುಲೈ 9ರಂದು ಬಕ್ರೀದ್ ದಿನವಾಗಿರುತ್ತದೆ ಎಂದು ಸೌದಿ ಸುಪ್ರೀಂ ಕೋರ್ಟ್ ದೃಢಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.