ಟ್ರಾಫಿಕ್ ಜಂಕ್ಷನ್‌ ನಲ್ಲಿ ಬಿದ್ದಿದ್ದ ಕಾಂಕ್ರೀಟ್ ಇಟ್ಟಿಗೆಗಳನ್ನು ತೆಗೆದು ಹೀರೊ ಆಗಿದ್ದ ಡೆಲಿವರಿ ರೈಡರ್‌ಗೆ ದುಬೈ ಕ್ರೌನ್ ಪ್ರಿನ್ಸ್‌ ಕರೆ..

Share this on WhatsApp ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಪಾಕಿಸ್ತಾನಿ ವಲಸಿಗ, ತಲಾಬತ್ ಡೆಲಿವರಿ ರೈಡರ್ ಆಗಿರುವ ಅಬ್ದುಲ್ ಗಫೂರ್, ಜನನಿಬಿಡ ಟ್ರಾಫಿಕ್ ಜಂಕ್ಷನ್‌ ನಲ್ಲಿ ಬಿದ್ದಿದ್ದ ಎರಡು ಕಾಂಕ್ರೀಟ್ ಇಟ್ಟಿಗೆಗಳನ್ನು ತೆಗೆದು ಹೀರೊ ಆಗಿದ್ದರು. ಅವರ ಈ ಕೆಲಸವನ್ನು ಯಾರೋ ಒಬ್ಬರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಬ್ದುಲ್ ಗಫೂರ್ ಅಬ್ದುಲ್ ಹಕೀಮ್ ಅವರಿಗೆ ಭಾನುವಾರ ದುಬೈ ಕ್ರೌನ್ ಪ್ರಿನ್ಸ್ ಅವರು ಕರೆ ಮಾಡಿದ್ದಾರೆ. ಸಾಮಜಿಕ ಜಾಲತಾಣದಲ್ಲಿ ವೈರಲ್ ಆದ … Continue reading ಟ್ರಾಫಿಕ್ ಜಂಕ್ಷನ್‌ ನಲ್ಲಿ ಬಿದ್ದಿದ್ದ ಕಾಂಕ್ರೀಟ್ ಇಟ್ಟಿಗೆಗಳನ್ನು ತೆಗೆದು ಹೀರೊ ಆಗಿದ್ದ ಡೆಲಿವರಿ ರೈಡರ್‌ಗೆ ದುಬೈ ಕ್ರೌನ್ ಪ್ರಿನ್ಸ್‌ ಕರೆ..