ಕಾರ್ಕಳ (www.vknews.in) : ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ ೧ರ ಸೋಮವಾರದಂದು ಬೂಸ್ಟರ್ ಡೋಸ್ ವ್ಯಾಕ್ಸಿನೇಶನ್ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ ಒಟ್ಟು ೩೨೯. ರಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಪ್ರಯೋಜನವನ್ನು ಪಡೆದುಕೊಂಡರು. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ನ್ನು ನೀಡಲಾಯಿತು.
ಸರಕಾರಿ ಆಸ್ಪತ್ರೆ ಕಾರ್ಕಳದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಷ್ಪಲತಾ ಹಾಗೂ ಟಿ. ಪಿ. ಪಾಪಕ್ಕ, ಸ್ಟಾಫ್ ನರ್ಸ್ ಸುಶ್ಮಿತಾ, ಆಶಾ ಕಾರ್ಯಕರ್ತೆಯರಾದ ಸುಲೋಚನಾ, ಸುಹಾಸಿನಿ, ಡಾಟ ಎಂಟ್ರಿ ಸಿಬ್ಬಂದಿಗಳಾದ ವಿನಿತ, ದೀರಾಜ್, ಪ್ರಮೀಳ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.