ಉಡುಪಿ (www.vknews.in) : ಟೀಮ್ ರಾಘವ್ ಶೆಟ್ಟಿ ಮೋದಿಕೇರ್ ಇಂಡಿಯಾ ತಂಡದ ವತಿಯಿಂದ ರಾಜ್ಯ, ಹೊರ ರಾಜ್ಯದ ಸುಮಾರು ನೂರಕ್ಕೂ ಮಿಕ್ಕಿ ಸಾಧಕರು ಉಚಿತವಾಗಿ ಮಲೇಷಿಯಾ ವಿದೇಶೀ ಪ್ರಯಾಣಕ್ಕೆ ತಯಾರಾಗಿದ್ದು, ನಾಲ್ಕು ದಿನಗಳ ಕಾಲದ ಲೀಡರ್ ಶಿಪ್ ಕಾನ್ಪರೆನ್ಸ್ ಭಾಗವಹಿಸುತ್ತಿದ್ದಾರೆ.
ಅಗಸ್ಟ್ ಏಳರಂದು ಐದು ದಿನಗಳ ಕಾಲದ ಪ್ರಯಾಣ ಆರಂಭ ಆಗಲಿದ್ದು, ಸಂತಸ, ಖುಷಿ, ಹಂಚಿಕೊಂಡ ಮೋದಿಕೇರ್ ನ ಸಲಹೆಗಾರರು ಯಾವುದೇ ಬಂಡವಾಳ ಇಲ್ಲದೇ, ಕೇವಲ ಅಂಗಡಿ ಬದಲಾವಣೆ ಮಾಡಿ, ಮೋದಿಕೇರ್ ಉತ್ಪನ್ನಗಳನ್ನು ಒಂದಿಷ್ಟು ಜನರೊಂದಿಗೆ ಹಂಚಿ ಕೊಳ್ಳುತ್ತಾ, ನಮ್ಮದೇ ಆದ “ಮೋದಿಕೇರ್” ಸಾಮ್ರಾಜ್ಯ ಕಟ್ಟಿಕೊಂಡು, ಸ್ಪೂರ್ತಿ, ಸಮರ್ಪಣಾ ಮನೋಭಾವದ ಮೂಲಕ ದುಡಿಯುತ್ತಾ, ವಿಶೇಷ ಪ್ರಮೋಷನ್ ಗಳ ಮೂಲಕ ಆಯ್ಕೆ ಆಗಿರುವುದು, ಈ ವಿದೇಶಿ ಪ್ರಯಾಣದ ಗುರಿ ಸಾಧನೆಗೆ ಕಾರಣವಾಗಿದೆ ಎಂದ್ದಿದ್ದಾರೆ.
ಉಚಿತ ‘ಮಲೇಷಿಯಾ” ವಿದೇಶಿ ಪ್ರಯಾಣಕ್ಕೆ ಅಣಿಯಾಗಿರುವ ಎಲ್ಲರನ್ನು ಟಿ.ಆರ್.ಎಸ್ ತಂಡದ ಮುಖ್ಯಸ್ಥ ಮೋದಿಕೇರ್ ನ ತ್ರಿಬಲ್ ಬ್ಲಾಕ್ ಡೈಮಂಡ್ ರಾಘವೇಂದ್ರ ಶೆಟ್ಟಿ ಅಭಿನಂದಿಸಿ, ಎಲ್ಲಾ ಪಾಲುದಾರರಿಗೂ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.