ಕುವೈತ್ (ವಿಶ್ವ ಕನ್ನಡಿಗ ನ್ಯೂಸ್) : ಕುವೈಟ್ ನ ಮಂಕಾಫ್ ಪ್ರದೇಶದಲ್ಲಿ ನಕಲಿ ವಿದೇಶಿ ಮದ್ಯವನ್ನು ಉತ್ಪಾದಿಸಿದ ಏಷ್ಯಾದ ವ್ಯಕ್ತಿಯನ್ನು ಆಂತರಿಕ ಸಚಿವಾಲಯವು ಬಂಧಿಸಿದೆ. ಆತನ ಬಳಿಯಿಂದ 1,400 ಬಾಟಲ್ ವಿದೇಶಿ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರೀಫಿಲ್ಲಿಂಗ್ ಯಂತ್ರಗಳು ಮತ್ತು ಪ್ಯಾಕೇಜಿಂಗ್ ಸಲಕರಣೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.