ಮಂಗಳೂರು ( ವಿಶ್ವಕನ್ನಡಿಗ ನ್ಯೂಸ್ ) : ಅಸೈ ಮದಕದ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಸಂಬ್ರಮದಿಂದ ಆಚರಿಸಲಾಯಿತು.
ನಿವೃತ್ತ ಯೋಧರಾದ ಶ್ರೀ ರಾಮಚಂದ್ರ ಹಿಂದಿ ಶಿಕ್ಷಕರು ಧ್ವಜಾರೋಹಣ ನೆರವೇರಿಸಿದರು ಮಹಮ್ಮದ್ ಹನೀಫ್ ಸಂದೇಶ ಬಾಷಣ ಮಾಡಿದರು ಪ್ರಾಂಶುಪಾಲರಾದ ಉಮರಬ್ಬ ಸ್ವಾತಂತ್ರ್ಯದ ಮಹತ್ವಗ್ಗೆ ಬಾಷಣ ಮಾಡಿದರು ಶ್ರೀಮತಿ ಶೋಭ ಕಾರ್ಯಕ್ರಮ ನಿರೂಪಿಸಿದರು
ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.