(www.vknews.in) ರಿಫ಼ಾಯಿಯ್ಯ ಜುಮಾ ಮಸೀದಿ ಬಾಜಾರ ವಠಾರದಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ವಿಜೃಂಭಣೆಯಿಂದ ನಡೆಯಿತು
ಹಮೀದ್ ಮದನಿ ಉಸ್ತಾದರ ಪ್ರಾರ್ಥನೆಯ ಮೂಲಕ ಆರಂಭಗೊಂಡು ಮಸೀದಿ ಅಧ್ಯಕ್ಷರಾದ ನಝೀರ್ ಸ ಅದಿ ಧ್ವಜಾರೋಹಣ ನಡೆಸಿದರು. ಸದರ್ ಉಸ್ತಾದರಾದ ರಿಯಾನ್ ಸ ಅದಿ & ಮುಅಲ್ಲಿಮರಾದ ಅಬೂಬಕರ್ ಝುಹ್ರಿ ಸಂದೇಶ ಭಾಷಣ ಮಾಡಿದರು. ನಂತರ ಕಲಾಸ್ಪರ್ದೆಯ ಬಹುಮಾನವನ್ನು ಖತೀಬರಾದ ಮುಈನುದ್ದೀನ್ ಮದನಿಯವರು ನೀಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ನಾಯಕರು SSF & SYS ನ ನಾಯಕರು ಉಪಸ್ಥಿತರಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.