(www.vknews.in)ಅಮ್ಮೆಂಬಳ ಹೆಲ್ಪ್ ಲೈನ್ ಸಂಸ್ಥೆಯು ವರ್ಷಂಪ್ರತಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಹಾಗೂ ಸನ್ಮಾನ ಕಾರ್ಯಕ್ರಮವು ಅಚರಿಸಿಕೊಂಡು ಬರುತ್ತಿದ್ದು. 76ನೇ ಸ್ವಾತಂತ್ರ್ಯೋತ್ಸ ಕಾರ್ಯಕ್ರಮದಲ್ಲಿ
ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಸೆಯ್ಯದ್ ಅಮೀರ್ ತಂಙ್ಙಲ್ ಧ್ವಜಾರೋಹಣ ನಡೆಸಿದರು. ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಉಬೈದ್ B H ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರು.
ಸ್ವಾಗತವನ್ನು ಅಮ್ಮೆಂಬಳ ಹೆಲ್ಪ್ ಲೈನ್ ಜೊತೆ ಕಾರ್ಯದರ್ಶಿ ಜವಾದ್ ನೆರವೇರಿಸಿದರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣವನ್ನು ಸಾಮಾಜಿಕ ಹೋರಾಟಗರ ರಹೀಮನ್ ಮಠ ನೆರವೇರಿಸಿದರು. ಸೀರಾಜುದ್ದೀನ್ ಅಮ್ಮೆಂಬಳ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ತಂಜೀದ್ ಅಮ್ಮೆಂಬಳ ಅಧ್ಯಕ್ಷರು SSF ಅಮ್ಮೆಂಬಳ ಯುನಿಟ್, ಇಕ್ಬಲ್ ಅಮ್ಮೆಂಬಳ ಉಪಧ್ಯಕ್ಷರು SYS ಅಮ್ಮೆಂಬಳ ಯುನಿಟ್, ಲತೀಪ್ ಅಮ್ಮೆಂಬಳ ಕೋಶಾಧಿಕಾರಿ ಅಮ್ಮೆಂಬಳ ಹೆಲ್ಪ್ ಲೈನ್, ಅಬ್ದುಲ್ ಖಾದರ್ ಪುತ್ತ ಉಪಧ್ಯಕ್ಷರು ಅಮ್ಮೆಂಬಳ ಹೆಲ್ಪ್ ಲೈನ್, ಅಶ್ರಫ್ ಉಪಧ್ಯಕ್ಷರು ಅಮ್ಮೆಂಬಳ ಹೆಲ್ಪ್ ಲೈನ್, ಸಬೀರ್ ಕಾರ್ಯದರ್ಶಿ ಜುಮ್ಮಾ ಮಸೀದಿ ಅಮ್ಮೆಂಬಳ, ಅಸೀಪ್ ಕೋಶಾಧಿಕಾರಿ ಜುಮ್ಮಾ ಮಸೀದಿ ಅಮ್ಮೆಂಬಳ, ರಿಯಾಝ್ ಅಮ್ಮೆಂಬಳ ಅಧ್ಯಕ್ಷರು SDPI ಅಮ್ಮೆಂಬಳ ವರ್ಡ್ ಸಮಿತಿ, ಉಪಸ್ಥಿತರಿದ್ದರು ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಷಯಕೋರಿದರು.
ಕಾರ್ಯಕ್ರಮದಲ್ಲಿ ಅಮ್ಮೆಂಬಳ ಹೆಲ್ಪ್ ಲೈನ್ ವತಿಯಿಂದ SSLC ಹಾಗೂ PUC ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಅಮ್ಮೆಂಬಳ ಹೆಲ್ಪ್ ಲೈನ್ ಸಂಚಾಲಕರಾದ ಮನ್ಸೂರ್ ನಿಝಮ್,ನಬಿಲ್,ಇಕ್ಬಾಲ್, ಆರೀಫ್,ಪಾರೂಕ್.ಪರ್ವೀಝ್ ಅಮ್ಮೆಂಬಳ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.