(www.vknews.in) : ಮಡಿಕೇರಿಯಲ್ಲಿ ಬಿ.ಜೇ.ಪಿ ಕಾರ್ಯಕರ್ತರು ಇಂದು ಕರ್ನಾಟಕ ಸರಕಾರದ ಪ್ರತಿಪಕ್ಷ ನಾಯಕರಾದ ಸಿದ್ಧರಾಮಯ್ಯರವರ ವಾಹನವನ್ನು ಆಡ್ಡಗಟ್ಟಿ ರದ್ದಾಂತ ನಡೆಸಿರುತ್ತಾರೆ. ಅದರೊಂದಿಗೆ ಸಿದ್ದರಾಮಯ್ಯ ನವರ ಮೇಲೆ ಬಿ.ಜೇ.ಪಿ ಕಾರ್ಯಕರ್ತರು ಮೊಟ್ಟೆ ಎಸೆದು ಪುಂಡತನ ಮೆರೆದಿರುವುದು ಅಕ್ಷ್ಯಮ್ಮ ಅಪರಾಧ ಮತ್ತು ಖಂಡನೀಯ.
ಬಿ.ಜೇ.ಪಿ ಯ ಕಾರ್ಯಕರ್ತರ ಈ ಕೃತ್ಯ ಶುದ್ಧ ಪುಂಡತನದ ಸಂಸ್ಕೃತಿ ಆಗಿದೆ. ಇಂತಹ ಪುಂಡತನ ಕಾರ್ಯಕರ್ತರ ಕೀಳು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಬಿ.ಜೇ.ಪಿ ಕಾರ್ಯಕರ್ತರ ಇಂತಹ ಪ್ರಯತ್ನ ಸಿದ್ದರಾಮಯ್ಯರವರ ಯಶಸ್ಸನ್ನು ಅಧಿಕಗೊಳಿಸುತ್ತದೆ ಎಂಬುದನ್ನು ಅವರು ಆರಿಯಲಿ.
ಕೆ.ಅಶ್ರಫ್. ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.