(www.vknews.in) : ಕೆದಿಲ ಗ್ರಾಮದ ಯುವಕರ ವೃಂದ ಮಿತ್ತಪಡ್ಪು ಇದರ ವತಿಯಿಂದ , ಮಿತ್ತಪಡ್ಪು ಸರ್ಕಲ್ ನಲ್ಲಿ ಸ್ವಾತಂತ್ರ್ಯ ದಿನಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕೆ. ಬಿ. ಮಹಮ್ಮದ್ ರವರು ಧ್ವಜಾರೋಹಣಗೈದರು.
ರಫೀಕ್ ಮದನಿ ದುಆ ಪ್ರಾರ್ಥನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಇಬ್ರಾಹಿಮ್ ಜೆಡಿಎಸ್, ನಝೀರ್ ಎಂ, ಫಾರೂಕ್ ಕೆ, ಮಜೀದ್ ಬಿ ಎಚ್, ಫಾದೂಕ್ ಎಂ, ಸಾಬಿತ್, ಲತೀಪ್, ಸ್ವಾದೀಕ್ ಮತ್ತು ನೌಪಲ್ ಉಪಸ್ಥಿತರಿದರು.
✍🏻 ಅಬ್ದುಲ್ ಖಾದರ್ ಪಾಟ್ರಕೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.