(www.vknews.in)75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಗಣರಾಜ್ಯ ರಕ್ಷಿಸಿ” ರಾಷ್ಟ್ರೀಯ ಅಭಿಯಾನದ ಅಂಗವಾಗಿ ಟಿಪ್ಪು ಗೈಸ್ ಮಂಚಿ ಇದರ ವತಿಯಿಂದ ಹಲವು ಕ್ರೀಡೆ ಗಳನ್ನು ಏರ್ಪಡಿಸಲಾಗಿತ್ತು ಟಿಪ್ಪು ಗೈಸ್ ಮಂಚಿ ಕಳೆದ ಹತ್ತು ವರ್ಷಗಳಿಂದ ಹಲವಾರು ಸಮಾಜ ಸೇವೆಗಳು ರಕ್ತ ದಾನಗಳು ಮಾಡುತ್ತ ಬಂದಿದ್ದಾರೆ ಆಗಸ್ಟ್ 15 ಸೋಮವಾರ ಬೆಳಗ್ಗೆ ಅಲವು ಕ್ರೀಡೆಗಳನ್ನು ಏರ್ಪಡಿಸಿದ್ದರು ಕ್ರಿಕೆಟ್ ಹಗ್ಗ ಜಗ್ಗಾಟ ಮೊಸರು ಕುಡಿಕೆ ಗೋಣಿ ಚೀಲ ಓಟ ವಿಕೆಟ್ ಬಾಲ್ ಔಟ್ ಏರ್ಪಡಿಸಲಾಗಿತ್ತು
ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಲೂರಿಯ ಗೈಸ್ ತಂಡ ದ್ವಿತೀಯ ಆರ್ಟ್ ಸ್ಟುಡಿಯೋ ಮಂಚಿ ಹಗ್ಗ ಜಗ್ಗಾಟ ಪ್ರಥಮ ಟಿಪ್ಪು ಗೈಸ್ ಮಂಚಿ ದ್ವಿತೀಯ ಸ್ಟಾರ್ ಮಂಚಿ ಮೊಸರು ಕುಡಿಕೆ ಪ್ರಥಮ ನಸೀರ್ ಮಂಚಿ ಗೋಣಿ ಚೀಲ ಓಟ ಪ್ರಥಮ ಅರಿಫ್ ಮಂಚಿ ಬಾಲ್ ಔಟ್ ಪ್ರಥಮ ಲೂರಿಯ ಗೈಸ್ , ಪಂದ್ಯ ಕೂಟದ ಅಧ್ಯಕ್ಷ ಸ್ಥಾನವನ್ನು ರಾಮ ಮಂಚಿ ವಹಿಸಿದ್ದರು ಸಂಜೀವ ಮಂಚಿ ತಮ್ಮೂ ಮಂಚಿ ಯಾಸೀರ್ ಮಂಚಿ ಕಬೀರ್ ಮಂಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಟಿಪ್ಪು ಗೈಸ್ ಮಂಚಿ ಇದರ ಅಡ್ಮಿನ್ ಸೈಫು ದುಬೈ ಸದಸ್ಯರಾದ ಇರ್ಷಾದ್ ಮಂಚಿ ನಸೀರ್ ಮಂಚಿ ಸಿದ್ದಿಕ್ ಮಂಚಿ ಅರಿಫ್ ಮಂಚಿ ಇಕ್ಬಾಲ್ ಮಂಚಿ ಫಾರೂಕ್ ಮಂಚಿ ಫೈಝಲ್ ಮಂಚಿ ಮೋನು ಬೆಂಗಳೂರು ಆಸಿಫ್ ಬೆಂಗಳೂರು ನಿಝಮ್ ಸೌದಿ ಅರೇಬಿಯಾ ಎಲ್ಲರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.