(www.vknews.in) : ತನ್ವೀರ್ ಬೂಕ್ವಾಲಾ ನಿರ್ಮಾಣದ ಅಂಕುಶ್ ಭಟ್ ನಿರ್ದೇಶನದ ವೂಟ್ನ ಪ್ರಸಿದ್ಧ ವೆಬ್ ಸೀರಿಸ್ ‘ಸೈಬರ್ ವಾರ್- ಹಾರ್ ಸ್ಕ್ರೀನ್ ಕ್ರೈಂ ಸೀನ್’ನಲ್ಲಿ ಶೀಘ್ರವೇ ಮತ್ತೆರಡು ಹೊಸ ಶೋ ಆರಂಭಗೊಳ್ಳುತ್ತಿವೆ. ಅಭಿನವ್ ಶುಕ್ಲಾ, ವಿಕ್ರಮ್ ಪಾತ್ರದಾರಿಯಾಗಿ ಕಾಸಿಕೊಳ್ಳುತ್ತಿದ್ದರೆ, ಯುವಿಕಾ ಚೌಧರಿ ಗೌರಿ ಪಾತ್ರದಲ್ಲಿ ಕಾಸಿಕೊಳ್ಳುತ್ತಿದ್ದು, ಜತೆಗೆ ಅನನ್ಯಾ (ಸನಯಾ ಇರಾನಿ) ಸಹೋದರಿಯ ಜತೆಗೆ ಪ್ರಸಿದ್ಧ ಪತ್ರಕರ್ತೆಯಾಗಿ ಕಾಸಿಕೊಳ್ಳಲಿದ್ದಾರೆ. ವಿಶೇಷ ಕಮಾಂಡೊ ಪಾತ್ರದಾರಿಯಾಗಿ ಅಭಿನವ್ ಕಾಸಿಕೊಳ್ಳುತ್ತಿದ್ದಾರೆ.
ಅನಾವಶ್ಯಕವಾಗಿ ಬಾಲಕಿಯ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿತ್ತು. ಅಕಾಶ್ ಒಬ್ಬರಿಗೆ ಪಾತ್ರ ಕೊಲೆ ಪ್ರಕರಣದ ನಿಜಶಾಂಶ ಗೊತ್ತಿರುತ್ತದೆ. ಅನನ್ಯಾ, ಅಭಿನವ್ ಅವರನ್ನು ಬಿಡುಗಡೆಗೊಳಿಸಲು ಸಾಕಷ್ಟು ಪ್ರಯತ್ನವನ್ನು ನಡೆಸಿದ್ದರು. ಪತ್ರಕರ್ತೆ ಯುವಿಕಾ ಚೌಧರಿ, ಬಾಲಕಿಯ ಕೇಸ್ಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಕುರಿತು ಪ್ರತಿಕ್ರಿಯಿಸಿರುವ ಯುವಿಕಾ ಚೌಧರಿ, ಇಂಥ ಪಾತ್ರವನ್ನು ಹಿಂದೆಂದು ಮಾಡಿರಲಿಲ್ಲ. ಸಾಕಷ್ಟು ಉತ್ಸುಕನಾಗಿದ್ದೇನೆ, ಶೂಟಿಂಗ್ನಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದು, ಸಕರಾತ್ಮಕ ಲಿತಾಂಶಕ್ಕೆ ಎದುರು ನೋಡುತ್ತಿದ್ದೇನೆ. ಇಂಥ ಪಾತ್ರಗಳಲ್ಲಿ ನಟಿಸಲು ನನಗೆ ಆಸಕ್ತಿಯಿದೆ’ ಎಂದು ತಿಳಿಸಿದ್ದಾರೆ.
‘ಸ್ಟೋರಿ ಲೈನ್ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ ಸಾಕಷ್ಟು ಆಸಕ್ತಿ ವಹಿಸಿ ಈ ಪಾತ್ರಮಾಡಿರುವೆ. ಸ್ಕ್ರೀಪ್ಟ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದು ಪ್ರತಿಯೊಬ್ಬರಿಗೆ ಇಷ್ಟವಾಗುವ ಸೀರಿಸ್ ಆಗಲಿದೆ’ ಎಂದು ಅಭಿನವ್ ಶುಕ್ಲಾ ತಿಳಿಸಿದ್ದಾರೆ.
‘ಸೈಬರ್ ವಾರ್-ಹಾರ್ ಸ್ಕ್ರೀನ್ ಕ್ರೈಮ್ ಸೀನ್’ ಮುಂಬೈನಲ್ಲಿ ಬಡೆದಿರುವ ಸೈಬರ್ಕ್ರೈಮ್ಗಳ ಆಧಾರದ ಮೇಲೆ ನಿರ್ದೇಶಿಸಲಾಗಿದೆ. ಎಸಿಪಿ ಅಕಾಶ್ ಮಲಿಕ್, ಸೈಬರ್ ತಜ್ಞ ಅನಾಯ ಸೈನಿ ಹಾಗೂ ಟಿ.ಆರ್.ಎ.ಸಿ.ಇ ತಂಡ ಮುಂಬೈ ನಗರದ ಸೈಬರ್ಕ್ರೈಮ್ಗಳನ್ನು ಕುರಿತು ಸಂಶೋಧಿಸಿದೆ. ನಟ ಮೋಹಿತ್ ಮಲಿಕ್, ಥ್ರಿಲ್ಲರ್ ಕ್ರೈಮ್ನಲ್ಲಿ ನಾಯಕನಾಗಿ ನಟಿಸಿದರೆ, ಸನಾಯ ಇರಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಮೋಹಿತ್ ಸನಾಯ, ಕೇಶವ್ ಉಪ್ಪಾಳ್, ನೇಹಾ ಖಾನ್, ಅಮಿತಾಭ್ ಘಾನೆಕರ್, ಇಂದ್ರಾನೀಲ್ ಭಟ್ಟಾಚಾರ್ಯ ಪ್ರಮುಖ ಪಾತ್ರದಲ್ಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.