ತಲಪಾಡಿ (ವಿಶ್ವ ಕನ್ನಡಿಗ ನ್ಯೂಸ್) ; ಕೆ ಸಿ ರೋಡ್ ಸ್ವಾತಂತ್ರ್ಯ ದಿನಾಚರಣೆ ಮಹೋತ್ಸವದ ಅಂಗವಾಗಿ ‘ಮರೆತ ಭಾರತ’ ಎಂಬ ಧ್ಯೇಯವಾಕ್ಯದಡಿ ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್ ವತಿಯಿಂದ ಕೆ ಸಿ ರೋಡ್ ಜಂಕ್ಹನ್ ನಲ್ಲಿ ಆಗಸ್ಟ್ 28 ಸಂಜೆ 4 ಗಂಟೆಗೆ ಕಾರ್ಯಕ್ರಮ ಜರಗಲಿದೆ.
ಡಾ| ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಮುಖ್ಯ ಬಾಷಣ ಮಾಡಲಿರುವರು ಎಂದು ಸೆಂಟರ್ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ತಲಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.