(ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ಮೊಹಲ್ಲಾ ನಿವಾಸಿ ಮರ್ಹೂಮ್ ಅಬುಬಕ್ಕರ್ ಅವರ ಮಗಳು ಚಿಕ್ಕ ಮೂರು ಮಕ್ಕಳ ತಾಯಿ ನಸೀರಾ ಎಂಬ ಸಹೋದರಿಯು ಎರಡು ವರ್ಷದಿಂದ ಕ್ಯಾನ್ಸರ್ ಎಂಬ ಮಾರಕ ರೋಗದಿಂದ ಬಳಲುತಿದ್ದು, ನಾಲ್ಕು ಸಲ ಆಪರೇಶನ್ ಮಾಡಿಯೂ ರೋಗ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಇದೀಗ ನಾಲ್ಕನೇ ಸ್ಟೇಜ್ ನಲ್ಲಿ ಇದೆ ಎಂದು ಡಾಕ್ಟರ್ ತಿಳಿಸಿರುತ್ತಾರೆ.
ಪತಿಯು ತನ್ನ ಕೆಲಸ ಬಿಟ್ಟು ಪತ್ನಿಯ ಸೇವೆ ಮಾಡುತ್ತಿದ್ದು, ಈಗಾಗಲೇ ಕೈ ತುಂಬಾ ಸಾಲ ಮಾಡಿ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ. ಎರಡು ವರ್ಷಗಳಿಂದ ಆ ಸಹೋದರಿ ಅದೆಷ್ಟೋ ನೋವು ಅನುಭವಿಸಿದ್ದಾಳೆ. ಈಗ ನಡೆಯಲು ಕೂಡ ಸಾಧ್ಯವಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದಾರೆ. ಲಕ್ಷಾಂತರ ಹಣದ ಅವಶ್ಯಕತೆ ಇದೆ. ಮನುಷ್ಯತ್ವ ಇರುವ, ಕರುಣೆ ಇರುವ ಸಹೋದರರು ತಮ್ಮಿಂದಾಗುವ ಎಲ್ಲಾ ಸಹಾಯ ಸಹಕಾರವನ್ನು ನೀಡಿ ಸಹಕರಿಸ ಬೇಕಾಗಿ ಮನವಿ..
ACCOUNT HOLDER : NESIRA BANK : STATE BANK OF INDIA A/C NO :36879780299 IFSC CODE:SBIN0040152
Phone pay : 9740453057
ಹೆಚ್ಚಿನ ಮಾಹಿತಿಗಾಗಿ: 98440 25945 (ಅಶ್ರಫ್ ಮುಕ್ವೆ), 8746033136 (ಸಲೀಂ ನಸೀರಾ) ಇವರನ್ನು ಸಂಪರ್ಕಿಸಬಹುದು.
ಚಿಕಿತ್ಸಾ ಸಹಾಯಾರ್ಥವಾಗಿ ಮಾಡಿರುವ ವಾಟ್ಸಾಪ್ ಗ್ರೂಪ್ ಲಿಂಕ್.. https://chat.whatsapp.com/D9ZHnT1HClt6PPEQe448VI
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.