ಜಿದ್ದಾ(www.vknews.in): ಸೌದಿಯಲ್ಲಿ ಸಂದರ್ಶಕ ವೀಸಾದಲ್ಲಿರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ವೀಸಾವನ್ನು ಇಕಾಮಾ (ನಿವಾಸಿ ವೀಸಾ) ಗೆ ಬದಲಾಯಿಸಬಹುದು ಎಂದು ಜವಾಝತ್ ಘೋಷಿಸಿದೆ. ಈ ರೀತಿಯ ಇಕಾಮಾಗೆ ಪರಿವರ್ತನೆಗಾಗಿ, ಭೇಟಿ ನೀಡುವ ವೀಸಾ ಹೊಂದಿರುವವರ ಪೋಷಕರು ಮಾನ್ಯವಾದ ಇಕಾಮಾವನ್ನು ಹೊಂದಿರಬೇಕು. ಪ್ರಾಯೋಜಕರ ಇಕಾಮಾದ ಅವಧಿಯು ವಿಸಿಟಿಂಗ್ ವೀಸಾಗಳ ವಿಸ್ತರಣೆಯನ್ನು ತಡೆಯುವುದಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.