(www.vknews.in) ಕಬಕ: ಕಬಕ ಸರ್ಕಲ್ ನಲ್ಲಿರುವ ಅಭಿನಂದನ ಹೊಟೆಲ್ ಪಕ್ಕದಲ್ಲಿ ಸಹರಾ ಮಾಲೀಕತ್ವದ ಸಹರಾ ನೈಟ್ ಟ್ರಾಕ್ ಸಿದ್ದ ಉಡುಪುಗಳ ಮಳಿಗೆಯನ್ನು ಅಲ್ ಹಾದಿ ಹಂಝ ತಂಞಳ್ ರವರು ಉದ್ಘಾಟಿಸಿದರು , ಈ ಕಾರ್ಯಕ್ರಮದಲ್ಲಿ ಖಾಸೀಂ ಪಾಟ್ರಕೋಡಿ, ಉಮ್ಮರ್ ಕಂಬಳಬೆಟ್ಟು, ಸಲೀಂ, ಖಲಂದರ್ ಶಾಫೀ, ಅಝರ್, ಸೀನಾನ್, ರಜಾಕ್, ರವರು ಭಾಗವಹಿಸಿದರು ಮಾಲೀಕರಾದ ಮುಸ್ತಫಾ ಪಾಟ್ರಕೋಡಿರವರು ಸ್ವಾಗತಿಸಿ, ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.