(www.vknews.in) ತಲಪಾಡಿ; ಕೆ ಸಿ ರೋಡ್ ಎಸ್ ವೈ ಎಸ್ ಸೆಂಟರ್ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಮೃತ ಮಹೋತ್ಸವ, ಮರೆತ ಭಾರತ ಕಾರ್ಯಕ್ರಮ ಕೆಸಿ ರೋಡ್ ಜಂಕ್ಷನ್ನಲ್ಲಿ ಎಎಂ ಅಬ್ಬಾಸ್ ಹಾಜಿ ಅದ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಮುನೀರ್ ಸಖಾಫಿ ಉಸ್ತಾದರು ದುವಾ ನೆರವೇರಿಸಿದರು, ಮುಸ್ಲಿಂ ಜಮಾಅತ್ ಕೋಟೆಕಾರ್ ಅಧ್ಯಕ್ಷರು ಅಹ್ಮದ್ ಅಜ್ಜಿನಡ್ಕ ಉದ್ಘಾಟಿಸಿದರು, ಎಸ್ ವೈ ಎಸ್, ಜಿಲ್ಲಾ ಕಾರ್ಯದರ್ಶಿ ಕಲೀಲ್ ಕಾವೂರು ಹಾಗೂ ಸೆಂಟರ್ ಉಸ್ತುವಾರಿ ಮೆಹಬೂಬ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು ರಾಜ್ಯದ್ಯಕ್ಷರಾದ ಡಾ|ಝೈನಿ ಕಾಮಿಲ್ ಸಖಾಫಿ ಉಸ್ತಾದರು, ಮುಖ್ಯ ಪ್ರಭಾಶನ ನಡೆಸಿದರು ದಅವ ಕಾರ್ಯದರ್ಶಿ ಮುಸ್ತಫ ಝುಹ್ರಿ ಸ್ವಾಗತಿಸಿ ವಂದಿಸಿದರು
Ithu namma rajayada yella kadegalallu nadeyuthiruva kalapa yenandare . Jathi gala galate e galateyvyakandare edhu ondu rajakiya davara ahhta vagirutthe Yakandarey avaru maduvantha ha yavudey ondu karyakkey adda vagabaradhu yendagiruthey . Adhu jathiyavaru onndagiddarey yellaru ottu koodi rajakiya davarigey savalu thalapisutharey ahdarey avara madhyey jagala eddaga avararu kelalla adoodarindha jathi bedha bava vannu badigittu onnde Thai makkalagi badakona jai hind
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.