(ವಿಶ್ವ ಕನ್ನಡಿಗ ನ್ಯೂಸ್) : ಮನೆಯ ಹೊರಗಿನ ಸ್ಥಳವೊಂದರಲ್ಲಿ ಮಲಗಿರುವ ಮಹಿಳೆಯ ದೇಹದ ಮೇಲೆ ಹಾವು ಹರಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
When this happens, what would be your reaction?? For information, the snake moved away after few minutes without out causing any harm…(As received from a colleague) pic.twitter.com/N9OHY3AFqA — Susanta Nanda IFS (@susantananda3) August 28, 2022
When this happens, what would be your reaction??
For information, the snake moved away after few minutes without out causing any harm…(As received from a colleague) pic.twitter.com/N9OHY3AFqA
— Susanta Nanda IFS (@susantananda3) August 28, 2022
ಆದರೆ, ಹಾವು ಮಲಗಿದ್ದ ಮಹಿಳೆಗೆ ಅಥವಾ ಹತ್ತಿರದಲ್ಲಿ ಕಟ್ಟಿದ್ದ ಕರುವಿಗೆ ಹಾನಿಯಾಗದಂತೆ ಕೆಲವು ನಿಮಿಷಗಳ ನಂತರ ದೂರ ಸರಿಯಿತು ಎಂದು ನಂದಾ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಕಾಮೆಂಟ್ನಲ್ಲಿ ಯಾರೋ ಹೇಳುತ್ತಾರೆ. ಎಲ್ಲಿ ಯಾವಾಗ ನಡೆದಿದೆ ಎಂದು ಇನ್ನೂ ದೃಢಪಟ್ಟಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.